ಸೌತೆಕಾಯಿಯ ಉಪಯೋಗವನ್ನು ತಿಳಿದುಕೊಳ್ಳಿ


ದಿನಂಪ್ರತಿ ಹಸಿ ಸೌತೆಕಾಯಿಯ ಹೋಳಿನಿಂದ ಮುಖ ಚರ್ಮವನ್ನು ಮೃದುವಾಗಿ ತಿಕ್ಕುವುದರಿಂದ ಹೊಳಪೇರುವುದು.

ಮುಖದಲ್ಲಿನ ಕಲೆಗಳನ್ನು ಹೋಗಲಾಡಿಸುವುದು.

ಸ್ವಲ್ಪ ನಿಂಬೆಹಣ್ಣಿನ ಸಿಪ್ಪೆಯೊಂದಿಗೆ ಸಮಾವೇಶ ಸೌತೆಕಾಯಿಯ ಸಿಪ್ಪೆಯನ್ನು ಕೂಡಿಸಿ ನುಣ್ಣಗೆ ಅರೆದು ಲೇಪಿಸಿದರೆ ಕಲೆಗಳು ಮಾಯವಾಗುವುದು.


Comments

Popular posts from this blog

ಯೋಗ ಒಂದು ಜೀವನ ದರ್ಶನ

Agnikarma Chikitsa

Vaidhyaratnam Dhanvantaram 101