ಹಾಲನ್ನು ಸಂರಕ್ಷಿಸುವ ವಿಧಾನವನ್ನು ತಿಳಿದುಕೊಳ್ಳಿ
ಹಾಲು- ಹಾಲುಕಾಯಿಸುವಾಗ ಅಜಾಗೃತಿಯಿಂದ ಉರಿದು ಹೋಗಿ ಅದರಲ್ಲಿ ಸುಟ್ಟ ರುಚಿ ಇದ್ದರೆ ಒಂದು ಚಿವುಟು ಉಪ್ಪು ಸೇರಿಸಿ ಸರಿಪಡಿಸಬಹುದು ಉಪ್ಪನ್ನು ಹಾಲು ಬಿಸಿಯಾಗಿರುವಾಗಲೇ ಹಾಕಬೇಕು. ಹಾಲಿನ ಕೆನೆಯ ಸಾರನ್ನು ತೆಗೆದು ತಿರುಪು ಮುಚ್ಚಳವಿರುವ ಬಾಟಲಿಯೊಳಗೆ ಹಾಕಿ ಸ್ವಲ್ಪ ನೀರು ಸೇರಿಸಿ 5 ರಿಂದ 10 ನಿಮಿಷಗಳ ಮತ್ತು ಬಲವಾಗಿ ಸಿಲುಕಿಸಿದರೆ ಸುಲಭವಾಗಿ ಬೆನ್ನಿ ಮತ್ತು ಮಜ್ಜಿಗೆ ತಯಾರಿಸಬಹುದು. ಚಳಿಗಾಲದಲ್ಲಿ ಸ್ವಲ್ಪ ಬಿಸಿ ನೀರು ಸೇರಿಸಿದರೆ ಬೆಣ್ಣೆಯನ್ನು ಬೇರ್ ಪಡಿಸಲಿಕ್ಕೆ ಸುಲಭವಾಗುತ್ತದೆ. ಬೇಸಿಗೆ ಕಾಲದಲ್ಲಿ ಆದರೆ ಮೊಸರನ್ನು ಕುಲುಕಿ ಸಿದ ಬಳಿಕ ಕೆಲವು ಮಂಜುಗಡ್ಡೆಯ ತುಂಡುಗಳನ್ನು ಸೇರಿಸಬಹುದು. ಬೇಸಿಗೆ ಕಾಲದಲ್ಲಿ ಹಾಲು ಶರಬತ್ತು ಸಕ್ಕರೆ ಪಾನಕ ಇತ್ಯಾದಿಗಳು ಕೆಟ್ಟು ಹೋಗುವುದನ್ನು ತಡೆಗಟ್ಟುವರೇ ಮಸ್ಲಿಂ ಬಟ್ಟೆಯೊಂದನ್ನು ಸಮಾಂಶ ನೀರು ಮತ್ತು ಆರ್ಥಿಕ ಮಧ್ಯ ಕಲುಕಿದ ದ್ರಾವಣದಲ್ಲಿ ನೆನೆಸಿದ ಹಿಂಡಿ ತೆಗೆದು ಹಾಲು ಮತ್ತಿತರ ಬಾಟಲಿಗಳನ್ನು ಆ ಬಟ್ಟೆಯಿಂದ ಸುತ್ತಿ ಇಟ್ಟುಕೊಳ್ಳಬೇಕು ಮನೆಯೊಳಗೆ ಮಂಜುಗಡ್ಡೆ ಇಲ್ಲದಿರುವ ಸಂದರ್ಭದಲ್ಲಿ ಮೇಲ್ಕಂಡ ದ್ರಾವಣ ಪ್ರಯೋಗಿಸಿ ಯಾವುದೇ ದ್ರವವನ್ನು ಅತಿ ಶೀಘ್ರವಾಗಿ ತಂಪು ಮಾಡಿಕೊಳ್ಳಬಹುದು. ಹಾಲನ್ನು ಕಾಯಿಸುವ ಮುಂಚೆ ಹಾಲಿನ ಪಾತ್ರೆಯನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಬೇಕು. ಇದರಿಂದಾಗಿ ಹಾಲು ಪಾತ್ರೆಯೊಳಗೆ ತಾಗಿ ಹಿಡಿದು ಹೊಂದಿರಲಾರದು ಅದಕ್ಕೆ ತೊಳೆಯಲಿಕ್ಕೆ ಸುಲಭವಾಗುವು...