Posts

Showing posts from June, 2018

Ligaments

LIGAMENTS Ligaments are necessary for transmitting tensile force across the joint, stabilize the joint and define the limits of moment enjoyed by the bone in a joint. They are similar to attend on structurally but they are more elastic and hence do not limit the movement of joints.

Genu Varum (Bow Leg)

GENU VARUM (BOW LEG)- The leg is adapted with a lateral curvature of the leg. The causes are same as knock knee. Idiopathic group normalise on their own, as the children grow. If not surgical correction is advised.

Knock Knee (Genu Valgum)

KNOCK KNEE Knock knee means excesive abduction of knee joint, that means the leg is diverted outwards. The common cause being, bonus opening as in rickets, osteomalacia excetra. Laxity of ligaments especially the medical Collateral ligament, muscle weakness excetra.

Tennis Elbow

TENNIS ELBOW Unaccustomed use of extensor muscles of forearm injuries the common extensor origin at the lateral epicondyle of humerus. Damage is followed by adhesions, which binds the tendon to which joint capsule. Since this commonly occur while playing tennis, this condition is termed "Tennis elbow" CLINICAL FEATURES - Patients are generally young individuals who complain of pain at the elbow especially during pouring of tea or turning the handle of the door etc. Localised tenderness over the lateral epicondyle of the humerus can be elicited. Management - Rest to the elbow- either in a sling or a cast. Local injection of anaesthesia and hydrocortisone. Operation- when other measures fail surgically extensor muscle is detached from lateral epicondyle or any extrapment of nerve within a muscle is released.

Introduction to Panchakarma

Introduction to Panchakarma-        Ayurveda has an incontrovertible acceptance worldwide. Ayurvedic treatment comprises of two major specialities i.e, Samshodhan and Samshamana chikitsa. Panchakarma treatment is basically bio cleansing regimen intended to eliminate the toxic elements from the body and their by enhance immunity of the body. It has a great importance in Ayurveda.       Among Ashtang Ayurveda kayachikitsa stands first and it has been considered as treatment criteria for sarvanga Samshrita vyadhis . So for all Kaya Chikitsa rogas Panchakarma is considered as best Sadhanopaya. It is not only a part of Kaya Chikitsa but also can be considered as Swatantra vigyana.      Panchakarma treatment is believed to help in radical elimination of the diseases causing factors and maintains equilibrium of doshas .

Exam Warriors book written by Indian Prime Minister Narendra Modiji

Image
                            Exam Warriors   by Narendra Modi is an inspiring book for the youth. Written in a fun and interactive style, with illustrations, activities and yoga exercises, this book will be a friend not only in acing exams but also in facing life. Non-preachy, practical and thought-provoking,   Exam Warriors   is a handy guide for students in India and across the world. Buy it from Amazon.in Click here:-  https://amzn.to/2M3UNU9

ಭುಜಂಗಾಸನ ಮಾಡುವ ವಿಧಾನ ಮತ್ತು ಪ್ರಯೋಜನಗಳು

ಅಭ್ಯಾಸರಕ್ರಮ- ಕಾಲುಗಳನ್ನು ನೀಳವಾಗಿ ಚಾಚಿ ನೆಲದಲ್ಲಿ ಬೋರಲಾಗಿ ಮಲಗಬೇಕು. ಅಂಗೈಗಳನ್ನು ನೆಲದ ಮೇಲೆ ಊರಿ ಉಸಿರನ್ನು ತೆಗೆದುಕೊಂಡು ಕೈಗಳ ಆಧಾರದ ಮೇಲೆ ತಲೆಯನ್ನು ಸಾವಕಾಶವಾಗಿ ಮೇಲೆತ್ತಬೇಕು. ಅನಂತರ ಪುನಃ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ದೇಹವನ್ನು ಹೊಕ್ಕುಳದ ಭಾಗದ ವರೆಗೆ ಮೇಲಕ್ಕೆತ್ತಿ ಆಕಾಶವನ್ನು ನೋಡುತ್ತಿರಬೇಕು. ಈಗ ಎರಡು ಬಾರಿ ಶ್ವಾಸೋಚ್ವ್ಪಾಸ  ಮಾಡಬೇಕು. ಹತ್ತು ಸೆಕೆಂಡುಗಳ ನಂತರ ಉಚ್ಚ್ವಾಸದೊಂದಿಗೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಬೇಕು. ಈ ಆಸನವನ್ನು ಎರಡು ಸೆಕೆಂಡುಗಳಿಂದ ಹಿಡಿದು ಎರಡರಿಂದ ಮೂರು ನಿಮಿಷಗಳವರೆಗೆ ಐದರಿಂದ ಹತ್ತು ಬಾರಿ ಪುನರಾವರ್ತಿಸಿ ಮಾಡಬೇಕು. ‌ ಪ್ರಯೋಜನ- ಬೆನ್ನೆಲುಬಿನ ಸ್ಥಿತಿಸ್ಥಾಪಕದಿಂದ ಚಿರಯೌವನ ಉಂಟಾಗುವುದು. ಬೆನ್ನುಮೂಳೆಯ ಮತ್ತು ಸ್ನಾಯುಗಳ ದೋಷ ಪರಿಹಾರವಾಗುವುದು‌. ಬೆನ್ನು ನೋವು ನಿವಾರಣೆಯಾಗುವುದು. ಬೊಜ್ಜು ಕರಗುವುದು ಮಲಬದ್ಧತೆ ನಿವಾರಣೆಯಾಗುವುದು. ಜಠರ ಎದೆ ಸೊಂಟ ಮತ್ತು ತೊಡೆಗಳು ಬಲಿಷ್ಠವಾಗುವುವು. ಮಹಿಳೆಯರಲ್ಲಿ ಬೀಳುಪು ಮತ್ತು ಉರಿ ಮೂತ್ರ ರೋಗ ಹಾಗೂ ಮಾಸಿಕ ಧರ್ಮದ ತೊಂದರೆಗಳು ಮತ್ತು ಗರ್ಭಾಶಯದ ದೋಷಗಳು ಪರಿಹಾರವಾಗುವುವು.

ಪಶ್ಚಿಮೋತ್ತಾಸನ ವನ್ನು ಮಾಡುವ ವಿಧಾನಗಳು ಹಾಗೂ ಪ್ರಯೋಜನ

ಅಭ್ಯಾಸರಕ್ರಮ- ಅಂಗಾತ ಮಲಗಿ. ಆ ಬಳಿಕ ತಲೆ ಮತ್ತು ಎದೆಯನ್ನು ಮೇಲಕ್ಕೆತ್ತಿ ನೇರವಾಗಿ ಕುಳಿತುಕೊಳ್ಳಿ. ಉಸಿರುಬಿಟ್ಟು ತಲೆ ಮತ್ತು ಎದೆಯನ್ನು ಮುಂದಕ್ಕೆ ಬಾಗಿಸಿ ಚಿತ್ರದಲ್ಲಿ ಕಾಣಿಸಿದಂತೆ ಎರಡು ಕೈ ತೋರುಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿಯಿರಿ. ಹಣೆಯನ್ನು ಮೊಣಕಾಲುಗಳಿಗೆ ತಾಗಿಸಿ. ಮೊಣಕಾಲು ಬಾಗಿಸಿದಂತೆ ಇರಬೇಕು. 5 ಸೆಕೆಂಡುಗಳ ನಂತರ ತಲೆಯನ್ನು ಮೇಲಕ್ಕೆತ್ತಿ ಉಸಿರನ್ನು ಎಳೆದುಕೊಳ್ಳಿ. ಕ್ರಮೇಣ 5 ಸೆಕೆಂಡುಗಳಿಂದ ಒಂದು ನಿಮಿಷದ ವರೆಗೆ ಈ ಆಸನದ ನಿಲುವನ್ನು ಮುಂದುವರಿಸಬಹುದು. ಪ್ರಯೋಜನ- ಈ ಆಸನದಿಂದ ಜಠರದ ಎಲ್ಲ ಸ್ನಾಯುಗಳಿಗೂ ಬಲ ಒದಗಿ ಬರುತ್ತದೆ. ಹಾಗೆಯೇ ಜಠರದ ಕೆಳಭಾಗದಲ್ಲಿರಬಹುದಾದ ಎಲ್ಲ ತರದ ವಾಯುವು ಹೊರದೂಡಲ್ಪಡುತ್ತದೆ. ಬೆನ್ನೆಲುಬಿನ ಸ್ನಾಯು ಹಾಗೂ ಅಸ್ತಿರುಜ್ಜುವಿನ ಶಕ್ತಿ ವೃದ್ಧಿಯಾಗುವುದು. ರಕ್ತಸಂಚಾರ ಹೆಚ್ಚು ಬೆನ್ನುಹುರಿಯ ಸಾಮರ್ಥ್ಯ ಚುರುಕಾಗುತ್ತದೆ. ಈ ಆಸನವನ್ನು ಎಡಬಿಡದೆ ಆಚರಿಸುವುದರಿಂದ ದಿನಾಲು ಐದಾರು ಕಿಲೋಮೀಟರುಗಳಷ್ಟು ದೂರ ಓಡಿದಷ್ಟು ವ್ಯಾಯಾಮ ವಾಗುವುದು. ಅಕಾಲ ಮೃತ್ಯುವಿಗೆ ಕಾರಣವಾದ ಬೊಜ್ಜು ಕರಗುವುದು. ಸೊಂಟ ಮತ್ತು ಹೊಟ್ಟೆಯನ್ನು ಆವರಿಸಿದಂತಿರುವ ಮಾಂಸ ಕರಗಿ ದೇಹ ತೆಳುವಾಗುವುದು.

ಜನ್ಮದಿಂದಲೇ ಅಥವಾ ಮಧ್ಯ ಕಾಲದಿಂದ ಯಾವುದೇ ಕಾರಣಕ್ಕೆ ಕಿವಿ ಕೇಳಿಸದಿದ್ದರೆ ಈ ಮನೆಮದ್ದನ್ನು ಉಪಯೋಗಿಸಿ

Image
ಅಕ್ಕಿಯ ಗಂಜಿ ತಲೆಯಲ್ಲಿ ಉಪ್ಪನ್ನು ಅರೆದು ಕೆಲವು ದಿನ ಕಿವಿಗೆ ಹಾಕುವುದು ಮೊಲದ ಹಿಕ್ಕೆಯನ್ನು ಎಣ್ಣೆ ಹಾಕಿ ಕಾಯಿಸಿ ಕಿವಿಗೆ ಹಾಕಿದರೆ ಕಿವಿ ಕೇಳುತ್ತದೆ ಉತ್ತರಣೆ ಬೇರು ಮತ್ತು ನೆಲ ದಾಳಿ ಗಡ್ಡೆಯನ್ನು ಕಾದಾರಿದ ನೀರಿನಲ್ಲಿ ಅರೆದು ಅದರಅದರ ರಸವನ್ನು ಕಿವಿಗೆ ಬಿಡುವುದು ಮತ್ತು ಇವುಗಳ ಸಮಾಂಶ ಚೂರ್ಣವನ್ನು ಜೇನಿನಲ್ಲಿ ಅರೆದು ಸೇವಿಸುವುದು ಸಾಗುವಾನಿ ಮರದ ಎರಡು ಚಿಗುರೆಲೆಗಳನ್ನು ಮೊಲೆ ಹಾಲಿನಲ್ಲಿ ಅರೆದು ಬೆಳಗ್ಗೆ ನಾಲ್ಕು ಗಂಟೆಗೆ ನೆತ್ತಿಗೆ ಹಾಕಿ ಅದು ಹಾರಿಹೋದಂತೆ ಎದೆಹಾಲನ್ನು ತಾಗಿಸುತ್ತಾ ಬೆಳಗ್ಗೆ 7 ಗಂಟೆಗೆ ಮೂರು ತಾಸಿನ ಕಾಲ ಆಗುವಾಗ ಕೂಡಲೇ ತಪ್ಪದೇ ಮಿಯುವುದು‌‌. ಬಿಲ್ವಪತ್ರೆಯ ಕಾಯಿ ಒಳಗಿನ ತಿರುಳನ್ನು ಎಳ್ಳೆಣ್ಣೆ ಮತ್ತು ಕುರಿ ಹಾಲಿನಲ್ಲಿ ಕಾಯಿಸಿ ತೈಲ ಮಾಡಿ ಆರರಿಂದ ಏಳು ದಿನ ಕಿವಿಗೆ ಹಾಕುವುದು ಉತ್ತರಾಣೆ ರಸವನ್ನು ಕಿವಿಯಲ್ಲಿ ಹಾಕಲು ಕಿವಿ ಕಿವುಡು ಪರಿಹಾರವಾಗುತ್ತದೆ ಹಿಂಗನ್ನು ಕುರಿಯ ತುಪ್ಪದಲ್ಲಿ ಬೆರೆಸಿ ಹಿಂಡುವುದರಿಂದ ಕಿವುಡು ನಾಶವಾಗುತ್ತದೆ ಬಿಲ್ವ ಪತ್ರೆಯ ಕಾಯಿಯನ್ನು ಮಾದಳ ರಸದಲ್ಲಿ ಅರೆದು ಕಿವಿಗೆ ಬಿಡುವುದು

ಮೈದಾ ಹಿಟ್ಟಿನ ಚಕ್ಕುಲಿ ಮಾಡುವ ವಿಧಾನವನ್ನು ತಿಳಿದುಕೊಳ್ಳಿ

Image
ಬೇಕಾಗುವ ಸಾಮಾನುಗಳು- 450 ಗ್ರಾಂ ಮೈದಾ ಹಿಟ್ಟು 1 ಚಮಚ ಬೆಣ್ಣೆ 300 ಗ್ರಾಂ ಉದ್ದಿನಬೇಳೆ ಒಂದು ಚಮಚ ಎಳ್ಳು ಎರಡು ಚಮಚ ರುಚಿಗೆ ಬೇಕಾದಷ್ಟು ಉಪ್ಪು ಕರಿಯಲು ಎಣ್ಣೆ ವಿಧಾನ- ಉದ್ದಿನ ಬೇಳೆಯನ್ನು ಎಣ್ಣೆ ಮುಟ್ಟಿಸದೆ ಒಣ ಹುರಿದು ಬಿಸಿ ಸೋಸಿ ಇಟ್ಟುಕೊಳ್ಳಿ. ಮೈದಾಹಿಟ್ಟನ್ನು ಸೋಸಿ ಬಟ್ಟೆಯಲ್ಲಿ ಹಾಕಿ ಸಡಿಲಾಗಿ ಕಟ್ಟಿ. ಇದನ್ನು ಹಬೆ ಪಾತ್ರೆಯ ಒಳಗಡೆ ಇಟ್ಟು 15 ರಿಂದ 20 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿ ಹೊರತೆಗೆಯಿರಿ. ಅದು ತಣ್ಣಗಾದ ನಂತರ ಬಟ್ಟೆಯ ಗಂಟು ಬಿಚ್ಚಿ ಹಿಟ್ಟನ್ನು ಪುಡಿ ಮಾಡಿ ಸೋಸಿ. ಎಳ್ಳನ್ನು ತೊಳೆದು ಹಾಕಿ ಅದಕ್ಕೆ ಉದ್ದಿನ ಹಿಟ್ಟು ಬೆಣ್ಣೆ ಉಪ್ಪು ಸೇರಿಸಿ ಸ್ವಲ್ಪ ನೀರು ಚಿಮುಕಿಸುತ್ತಾ ಮರ್ದಿಸಿ ನಾದಿ ಚಕ್ಕುಲಿ ಹಿಟ್ಟು ಮಾಡಿ. ಇದನ್ನು ಸ್ವಲ್ಪ ಸ್ವಲ್ಪವಾಗಿ ಚಕ್ಕುಲಿ ಅಚ್ಚಿಗೆ ಹಾಕಿ ಒತ್ತಿ ಚಕ್ಕುಲಿ ತಯಾರಿಸಿ. ಅವುಗಳನ್ನು ಕಾದ ಎಣ್ಣೆಯಲ್ಲಿ ಮುಳಗಿಸಿ ಕರೆಯಿರಿ. ಈಗ ಮೈದಾ ಹಿಟ್ಟಿನ ಚಕ್ಕುಲಿ ಸವಿಯಲು ಸಿದ್ದ.

ಎಕ್ಕೆಗಿಡದ ಉಪಯೋಗವನ್ನು ತಿಳಿದುಕೊಳ್ಳಿ

Image
ಇದರಲ್ಲಿ ವೃಣಕಂಡು ಅರ್ಶ ಗುಲ್ಮ ಬಹುತ್ವ ಇವುಗಳನ್ನು ನಾಶಪಡಿಸುತ್ತ ಗುಣವಿರುವುದು. ಎಕ್ಕದ ಬೇರಿನಲ್ಲಿ ಬೆವರನ್ನು ತರಿಸಿ ತಕ್ಕ ಗುಣವಿರುತ್ತದೆ. ಶ್ವಾಸಕೋಶದ ನಾನಾವಿಧ ವಿಕಾರಗಳಿಗೆ ಇದು ಸಿದ್ಧ ಔಷಧ. ದೀರ್ಘಕಾಲದಿಂದ ಒಣಗಿ ಹೋಗಿರುವ ಕಫವನ್ನು ಎದೆಯಿಂದ ಕಿತ್ತುಹಾಕಲು ಇದು ದಿವ್ಯಾಸರ್ತ  ದಿವ್ಯಾಸ್ತ್ರ ದಂತಿದೆ. ಕ್ಷಯರೋಗ ದಲ್ಲಿ ಬರುವ ಕೆಮ್ಮಲು ಅತಿಸಾರ ರಕ್ತ ಪ್ರದರ ಪಿತ್ತದ ಉದ್ರೇಕದಿಂದ ಉಂಟಾಗಿರುವ ಬೊಕ್ಕೆಗಳು ಸಂಗ್ರಹಣಿ  ವಿಷಬಾಧೆ ಹೊಟ್ಟೆಯು ನುಲಿದು ಆಗುತ್ತಿರುವ ಭೇದಿ ಇವುಗಳನ್ನು ಗುಣಪಡಿಸುತ್ತದೆ.

ಸೌತೆಕಾಯಿಯ ಉಪಯೋಗವನ್ನು ತಿಳಿದುಕೊಳ್ಳಿ

ದಿನಂಪ್ರತಿ ಹಸಿ ಸೌತೆಕಾಯಿಯ ಹೋಳಿನಿಂದ ಮುಖ ಚರ್ಮವನ್ನು ಮೃದುವಾಗಿ ತಿಕ್ಕುವುದರಿಂದ ಹೊಳಪೇರುವುದು. ಮುಖದಲ್ಲಿನ ಕಲೆಗಳನ್ನು ಹೋಗಲಾಡಿಸುವುದು. ಸ್ವಲ್ಪ ನಿಂಬೆಹಣ್ಣಿನ ಸಿಪ್ಪೆಯೊಂದಿಗೆ ಸಮಾವೇಶ ಸೌತೆಕಾಯಿಯ ಸಿಪ್ಪೆಯನ್ನು ಕೂಡಿಸಿ ನುಣ್ಣಗೆ ಅರೆದು ಲೇಪಿಸಿದರೆ ಕಲೆಗಳು ಮಾಯವಾಗುವುದು.

ಎಳ್ಳಿನ ಉಪಯೋಗವನ್ನು ತಿಳಿದುಕೊಳ್ಳಿ

Image
ಎಳ್ಳಿನಲ್ಲಿ ಎರಡು ಎರಡು ಜಾತಿಗಳಿವೆ ಕರಿಯದು ಮತ್ತು ಬಿಳಿಯದು. ವೈದ್ಯ ಪ್ರಯೋಗದಲ್ಲಿ ಕರಿಯದನ್ನು ಅಧಿಕವಾಗಿ ಉಪಯೋಗಿಸಲಾಗುವುದು. ಇದರ ಸೇವನೆಯಿಂದ ಮೂಲವ್ಯಾಧಿ ಮತ್ತು ಉರಿಮೂತ್ರ ಗುಣವಾಗುತ್ತದೆ. ಎಳ್ಳೆಣ್ಣೆ ಯಿಂದ ಕೂದಲು ಉದುರುವುದು ನಿಲ್ಲುತ್ತದೆ. ಈ ಎಣ್ಣೆಯಿಂದ ತಿಕ್ಕುವುದರಿಂದ ವಾತದ ಊತವು ಉಪಶಮನ ತಾಳುವುದು. ಮೂರು ತಿಂಗಳ ಒಳಗಿನ ಗರ್ಭಿಣಿಯರು ಸೇವಿಸಿದರೆ ಗರ್ಭಪಾತವಾಗುವ ಸಂಭವ ಇರುತ್ತದೆ ಆದಕಾರಣ ಸೇವಿಸಬಾರದು. ಏಳ್ಳಿಗೆ ಉಷ್ಣ ಗುಣವಿರುವುದರಿಂದ ಮಧುಮೇಹದ ರೋಗಿಗಳು ಇದನ್ನು ಸೇವಿಸಬಾರದು.

ಉದ್ದಿನಬೇಳೆಯ ಉಪಯೋಗವನ್ನು ತಿಳಿದುಕೊಳ್ಳಿ

Image
ಉದ್ದನ್ನು ಆಗಾಗ ಆಹಾರದಲ್ಲಿ ಸೇವಿಸುವುದರಿಂದ (ಪಾಯಸ ಇಡ್ಲಿ ದೋಸೆ ಇತ್ಯಾದಿ) ಶಾರೀರಿಕ ಬಲ ಹೆಚ್ಚುವುದು. ಹಾಗೂ ವೀರ್ಯ ವೃದ್ಧಿಯಾಗುವುದು. ಇದನ್ನು ಮಿತವಾಗಿ ಆಹಾರದೊಡನೆ ಸೇವಿಸುವುದರಿಂದ ಬಾಣಂತಿಯರ ಎದೆ ಹಾಲನ್ನು ಹೆಚ್ಚಿಸುವುದು. ಮತ್ತು ಮಲಬದ್ಧತೆಯನ್ನು ದೂರ ಮಾಡುವುದು. ಅತಿಯಾಗಿ ಸೇವಿಸಿದರೆ ಪಿತ್ತ ಪ್ರಕೋಪ ಉಂಟು ಮಾಡುವುದು. ಚರ್ಮರೋಗ ಉಳ್ಳವರು ಮತ್ತು ಸಂಧಿವಾತದಿಂದ ನರಳುತ್ತಿರುವವರು ಇದನ್ನು ಉಪಯೋಗಿಸಬಾರದು. ಉದ್ದಿನಿಂದ ಈ 2 ಉಪದ್ರವಗಳು ಉಲ್ಬಣಗೊಳ್ಳುವುದು

ಅನಾನಸ್ ಹಣ್ಣಿನ ಉಪಯೋಗವನ್ನು ತಿಳಿದುಕೊಳ್ಳಿ

Image
ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಹಳದಿ ಕಾಮಾಲೆ ಗುಣವಾಗುವುದು. ಈ ಹಣ್ಣು ಉತ್ತಮ ಜೀರ್ಣಕಾರಿ. ಆದುದರಿಂದ ಮೈ ತುಂಬದ ಮಕ್ಕಳಿಗೆ ಈ ಹಣ್ಣಿನ ರಸವನ್ನು ದಿನವೂ ಕೊಡುವುದರಿಂದ ಪಚನ ಶಕ್ತಿ ವೃದ್ಧಿಯಾಗಿ ಮಕ್ಕಳು ಕ್ರಮೇಣ ದಷ್ಟಪುಷ್ಟ ವಾಗುವವು. ಗರ್ಭಿಣಿ ಸ್ತ್ರೀಯರಿಗೆ ಅನಾನಸ್ ನನ್ನು ಎಂದಿಗೂ ಕೊಡಬಾರದು.

ಆಲದ ಮರದ ಉಪಯೋಗವನ್ನು ತಿಳಿದುಕೊಳ್ಳಿ

Image
ಈ ಮರದ ಮೇಲಿನ ಬೇರಿನ ಚೂರುಗಳನ್ನು ಅರೆ ಇದು ಎಳ್ಳೆಣ್ಣೆಯಲ್ಲಿ ಮಿಶ್ರಣ ಮಾಡಿ ಕಾಯಿಸಿ ಪಾಕ ಮಾಡಿ ತಲೆಗೆ ಹಚ್ಚುತ್ತಾ ಬಂದಲ್ಲಿ ಕೂದಲು ಉದ್ದವಾಗಿ ಬೆಳೆಯುವುದು. ಈ ಮಾರ್ಗದ ಬಲಿತ ಎಲೆಗಳನ್ನು ಸುಟ್ಟು ಬೂದಿ ಮಾಡಿ ಮೊಸರಿನಲ್ಲಿ ಅರೆದು ಹಚ್ಚುವುದರಿಂದ ಬೋಳು ತಲೆಯಲ್ಲಿ ಕೂದಲು ಬೆಳೆಯುವುದು. ಇದರ ಬೀಜವನ್ನು ಚೂರ್ಣ ಮಾಡಿ ಸೇವಿಸಿದರೆ ವೀರ್ಯವೃದ್ಧಿಯಾಗುತ್ತದೆ. ಇದರ ಚಕ್ಕೆಯ ವಸ್ತ್ರಗಾಳಿ ಚೂರ್ಣ ಮಾಡಿ ಹಾಲಿನೊಂದಿಗೆ ಸೇವಿಸುವುದರಿಂದ ಬಿಳಿಸೆರಗು ಶ್ವೇತ ಪ್ರದರ ಗುಣವಾಗುವುದು. ಇದರ ಚಕ್ಕೆಯ ಕಷಾಯ ಮಾಡಿ ಕುಡಿಯುವುದರಿಂದ ರಕ್ತಬೇದಿ ನಿಲ್ಲುವುದು.

ಅರಸಿನದ ಉಪಯೋಗವನ್ನು ತಿಳಿದುಕೊಳ್ಳಿ

Image
ವೈದ್ಯಶಾಸ್ತ್ರ ಪ್ರವರ್ತಕರು ಅರಸಿನವನ್ನು ನಾನಾ ರೀತಿಯಿಂದ ವರ್ಣಿಸಿರುವರಲ್ಲದೆ ಇದರಿಂದಾಗತಕ್ಕ  ಅನೇಕ ವಿವಿಧ ಚಿಕಿತ್ಸೆಗಳನ್ನು ಲೋಕಕಲ್ಯಾಣಕ್ಕಾಗಿ ಪ್ರಕಾಶ ಗೊಳಿಸುತ್ತಾರೆ. ಇದು ಶರೀರದ ಬಣ್ಣವನ್ನು ಸುಂದರ ಗೊಳಿಸುವುದಲ್ಲದೆ ರಕ್ತಗತವಾದ ದೋಷ ನವೆ ಕುಷ್ಠ ಪ್ರಮೇಹ ಸಕಲವಿಧ ಚರ್ಮರೋಗ ವೃಣ ಶೋಭೆ ಪಾಂಡು ಕಾಮಲೆ ಕ್ರೀಮಿ ರೋಗ ವಿಷಕಾರಿ ಪಿನಸ ನೆಗಡಿ ಅರೋಚಕ ಮತ್ತು ನಾನಾ ವಿಧದ ಗಡ್ಡೆಗಳು ಇವುಗಳನ್ನು ನಿವಾರಣೆ ಮಾಡತಕ್ಕ ಸಾಮರ್ಥ್ಯ ಉಳ್ಳದ್ದಾಗಿರುತ್ತದೆ.

ನಿಂಬೆ ಹಣ್ಣಿನ ಉಪಯೋಗವನ್ನು ತಿಳಿದುಕೊಳ್ಳಿ Use of lemon in kannada

Image
ನಿಂಬೆಯ ಹಣ್ಣು ಹುಳಿ, ಜೀರ್ಣ ಶಕ್ತಿ ವರ್ಧಕ ಮತ್ತು ತ್ರಿ ದೋಷನಾಶಕವಾಗಿದೆ. ಬುದ್ಧಿ ಭ್ರಮೆ, ಕಣ್ಣಿನ ರೋಗ, ಆಯಾಸ, ಸಕಲ ವಿಧದ ವಿಷ, ಅರೋಚಕ, ದಾಹ, ಶೂಲ, ಬಿಕ್ಕಳಿಕೆ, ವಾಂತಿ, ಗುಲ್ಮ, ದಮ್ಮು, ಕಾಮಾಲೆ, ಮಲಬದ್ಧತೆ, ಮಿತಿಮೀರಿದ ಪಿತ್ತ ಮೊದಲಾದವುಗಳನ್ನು ಶಾಂತಗೊಳಿಸುವುದಲ್ಲದೆ ಮೂಗು ಬಾಯಿ ಗಂಟಲು ಗಳಲ್ಲಿ ಉಂಟಾಗುವ ವಿಕಾರಗಳನ್ನು ಶಾಂತಗೊಳಿಸುವುದು.