ಅರಸಿನದ ಉಪಯೋಗವನ್ನು ತಿಳಿದುಕೊಳ್ಳಿ


ವೈದ್ಯಶಾಸ್ತ್ರ ಪ್ರವರ್ತಕರು ಅರಸಿನವನ್ನು ನಾನಾ ರೀತಿಯಿಂದ ವರ್ಣಿಸಿರುವರಲ್ಲದೆ ಇದರಿಂದಾಗತಕ್ಕ  ಅನೇಕ ವಿವಿಧ ಚಿಕಿತ್ಸೆಗಳನ್ನು ಲೋಕಕಲ್ಯಾಣಕ್ಕಾಗಿ ಪ್ರಕಾಶ ಗೊಳಿಸುತ್ತಾರೆ.

ಇದು ಶರೀರದ ಬಣ್ಣವನ್ನು ಸುಂದರ ಗೊಳಿಸುವುದಲ್ಲದೆ ರಕ್ತಗತವಾದ ದೋಷ ನವೆ ಕುಷ್ಠ ಪ್ರಮೇಹ ಸಕಲವಿಧ ಚರ್ಮರೋಗ ವೃಣ ಶೋಭೆ ಪಾಂಡು ಕಾಮಲೆ ಕ್ರೀಮಿ ರೋಗ ವಿಷಕಾರಿ ಪಿನಸ ನೆಗಡಿ ಅರೋಚಕ ಮತ್ತು ನಾನಾ ವಿಧದ ಗಡ್ಡೆಗಳು ಇವುಗಳನ್ನು ನಿವಾರಣೆ ಮಾಡತಕ್ಕ ಸಾಮರ್ಥ್ಯ ಉಳ್ಳದ್ದಾಗಿರುತ್ತದೆ.

Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra