Posts

Showing posts with the label cucumber

ಸೌತೆಕಾಯಿಯ ಉಪಯೋಗವನ್ನು ತಿಳಿದುಕೊಳ್ಳಿ

ದಿನಂಪ್ರತಿ ಹಸಿ ಸೌತೆಕಾಯಿಯ ಹೋಳಿನಿಂದ ಮುಖ ಚರ್ಮವನ್ನು ಮೃದುವಾಗಿ ತಿಕ್ಕುವುದರಿಂದ ಹೊಳಪೇರುವುದು. ಮುಖದಲ್ಲಿನ ಕಲೆಗಳನ್ನು ಹೋಗಲಾಡಿಸುವುದು. ಸ್ವಲ್ಪ ನಿಂಬೆಹಣ್ಣಿನ ಸಿಪ್ಪೆಯೊಂದಿಗೆ ಸಮಾವೇಶ ಸೌತೆಕಾಯಿಯ ಸಿಪ್ಪೆಯನ್ನು ಕೂಡಿಸಿ ನುಣ್ಣಗೆ ಅರೆದು ಲೇಪಿಸಿದರೆ ಕಲೆಗಳು ಮಾಯವಾಗುವುದು.