ಜನ್ಮದಿಂದಲೇ ಅಥವಾ ಮಧ್ಯ ಕಾಲದಿಂದ ಯಾವುದೇ ಕಾರಣಕ್ಕೆ ಕಿವಿ ಕೇಳಿಸದಿದ್ದರೆ ಈ ಮನೆಮದ್ದನ್ನು ಉಪಯೋಗಿಸಿ

ಅಕ್ಕಿಯ ಗಂಜಿ ತಲೆಯಲ್ಲಿ ಉಪ್ಪನ್ನು ಅರೆದು ಕೆಲವು ದಿನ ಕಿವಿಗೆ ಹಾಕುವುದು


ಮೊಲದ ಹಿಕ್ಕೆಯನ್ನು ಎಣ್ಣೆ ಹಾಕಿ ಕಾಯಿಸಿ ಕಿವಿಗೆ ಹಾಕಿದರೆ ಕಿವಿ ಕೇಳುತ್ತದೆ


ಉತ್ತರಣೆ ಬೇರು ಮತ್ತು ನೆಲ ದಾಳಿ ಗಡ್ಡೆಯನ್ನು ಕಾದಾರಿದ ನೀರಿನಲ್ಲಿ ಅರೆದು ಅದರಅದರ ರಸವನ್ನು ಕಿವಿಗೆ ಬಿಡುವುದು ಮತ್ತು ಇವುಗಳ ಸಮಾಂಶ ಚೂರ್ಣವನ್ನು ಜೇನಿನಲ್ಲಿ ಅರೆದು ಸೇವಿಸುವುದು


ಸಾಗುವಾನಿ ಮರದ ಎರಡು ಚಿಗುರೆಲೆಗಳನ್ನು ಮೊಲೆ ಹಾಲಿನಲ್ಲಿ ಅರೆದು ಬೆಳಗ್ಗೆ ನಾಲ್ಕು ಗಂಟೆಗೆ ನೆತ್ತಿಗೆ ಹಾಕಿ ಅದು ಹಾರಿಹೋದಂತೆ ಎದೆಹಾಲನ್ನು ತಾಗಿಸುತ್ತಾ ಬೆಳಗ್ಗೆ 7 ಗಂಟೆಗೆ ಮೂರು ತಾಸಿನ ಕಾಲ ಆಗುವಾಗ ಕೂಡಲೇ ತಪ್ಪದೇ ಮಿಯುವುದು‌‌.


ಬಿಲ್ವಪತ್ರೆಯ ಕಾಯಿ ಒಳಗಿನ ತಿರುಳನ್ನು ಎಳ್ಳೆಣ್ಣೆ ಮತ್ತು ಕುರಿ ಹಾಲಿನಲ್ಲಿ ಕಾಯಿಸಿ ತೈಲ ಮಾಡಿ ಆರರಿಂದ ಏಳು ದಿನ ಕಿವಿಗೆ ಹಾಕುವುದು


ಉತ್ತರಾಣೆ ರಸವನ್ನು ಕಿವಿಯಲ್ಲಿ ಹಾಕಲು ಕಿವಿ ಕಿವುಡು ಪರಿಹಾರವಾಗುತ್ತದೆ


ಹಿಂಗನ್ನು ಕುರಿಯ ತುಪ್ಪದಲ್ಲಿ ಬೆರೆಸಿ ಹಿಂಡುವುದರಿಂದ ಕಿವುಡು ನಾಶವಾಗುತ್ತದೆ


ಬಿಲ್ವ ಪತ್ರೆಯ ಕಾಯಿಯನ್ನು ಮಾದಳ ರಸದಲ್ಲಿ ಅರೆದು ಕಿವಿಗೆ ಬಿಡುವುದು


Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma