ಎಕ್ಕೆಗಿಡದ ಉಪಯೋಗವನ್ನು ತಿಳಿದುಕೊಳ್ಳಿ


ಇದರಲ್ಲಿ ವೃಣಕಂಡು ಅರ್ಶ ಗುಲ್ಮ ಬಹುತ್ವ ಇವುಗಳನ್ನು ನಾಶಪಡಿಸುತ್ತ ಗುಣವಿರುವುದು.

ಎಕ್ಕದ ಬೇರಿನಲ್ಲಿ ಬೆವರನ್ನು ತರಿಸಿ ತಕ್ಕ ಗುಣವಿರುತ್ತದೆ.

ಶ್ವಾಸಕೋಶದ ನಾನಾವಿಧ ವಿಕಾರಗಳಿಗೆ ಇದು ಸಿದ್ಧ ಔಷಧ.

ದೀರ್ಘಕಾಲದಿಂದ ಒಣಗಿ ಹೋಗಿರುವ ಕಫವನ್ನು ಎದೆಯಿಂದ ಕಿತ್ತುಹಾಕಲು ಇದು ದಿವ್ಯಾಸರ್ತ  ದಿವ್ಯಾಸ್ತ್ರ ದಂತಿದೆ.

ಕ್ಷಯರೋಗ ದಲ್ಲಿ ಬರುವ ಕೆಮ್ಮಲು ಅತಿಸಾರ ರಕ್ತ ಪ್ರದರ ಪಿತ್ತದ ಉದ್ರೇಕದಿಂದ ಉಂಟಾಗಿರುವ ಬೊಕ್ಕೆಗಳು ಸಂಗ್ರಹಣಿ  ವಿಷಬಾಧೆ ಹೊಟ್ಟೆಯು ನುಲಿದು ಆಗುತ್ತಿರುವ ಭೇದಿ ಇವುಗಳನ್ನು ಗುಣಪಡಿಸುತ್ತದೆ.

Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma