ನಿಂಬೆ ಹಣ್ಣಿನ ಉಪಯೋಗವನ್ನು ತಿಳಿದುಕೊಳ್ಳಿ Use of lemon in kannada


ನಿಂಬೆಯ ಹಣ್ಣು ಹುಳಿ, ಜೀರ್ಣ ಶಕ್ತಿ ವರ್ಧಕ ಮತ್ತು ತ್ರಿ ದೋಷನಾಶಕವಾಗಿದೆ.
ಬುದ್ಧಿ ಭ್ರಮೆ, ಕಣ್ಣಿನ ರೋಗ, ಆಯಾಸ, ಸಕಲ ವಿಧದ ವಿಷ, ಅರೋಚಕ, ದಾಹ, ಶೂಲ, ಬಿಕ್ಕಳಿಕೆ, ವಾಂತಿ, ಗುಲ್ಮ, ದಮ್ಮು, ಕಾಮಾಲೆ, ಮಲಬದ್ಧತೆ, ಮಿತಿಮೀರಿದ ಪಿತ್ತ ಮೊದಲಾದವುಗಳನ್ನು ಶಾಂತಗೊಳಿಸುವುದಲ್ಲದೆ
ಮೂಗು ಬಾಯಿ ಗಂಟಲು ಗಳಲ್ಲಿ ಉಂಟಾಗುವ ವಿಕಾರಗಳನ್ನು ಶಾಂತಗೊಳಿಸುವುದು.

Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra