ಅನಾನಸ್ ಹಣ್ಣಿನ ಉಪಯೋಗವನ್ನು ತಿಳಿದುಕೊಳ್ಳಿ


ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಹಳದಿ ಕಾಮಾಲೆ ಗುಣವಾಗುವುದು.

ಈ ಹಣ್ಣು ಉತ್ತಮ ಜೀರ್ಣಕಾರಿ.

ಆದುದರಿಂದ ಮೈ ತುಂಬದ ಮಕ್ಕಳಿಗೆ ಈ ಹಣ್ಣಿನ ರಸವನ್ನು ದಿನವೂ ಕೊಡುವುದರಿಂದ ಪಚನ ಶಕ್ತಿ ವೃದ್ಧಿಯಾಗಿ ಮಕ್ಕಳು ಕ್ರಮೇಣ ದಷ್ಟಪುಷ್ಟ ವಾಗುವವು.

ಗರ್ಭಿಣಿ ಸ್ತ್ರೀಯರಿಗೆ ಅನಾನಸ್ ನನ್ನು ಎಂದಿಗೂ ಕೊಡಬಾರದು.

Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma