ಆಲದ ಮರದ ಉಪಯೋಗವನ್ನು ತಿಳಿದುಕೊಳ್ಳಿ


ಈ ಮರದ ಮೇಲಿನ ಬೇರಿನ ಚೂರುಗಳನ್ನು ಅರೆ ಇದು ಎಳ್ಳೆಣ್ಣೆಯಲ್ಲಿ ಮಿಶ್ರಣ ಮಾಡಿ ಕಾಯಿಸಿ ಪಾಕ ಮಾಡಿ ತಲೆಗೆ ಹಚ್ಚುತ್ತಾ ಬಂದಲ್ಲಿ ಕೂದಲು ಉದ್ದವಾಗಿ ಬೆಳೆಯುವುದು.

ಈ ಮಾರ್ಗದ ಬಲಿತ ಎಲೆಗಳನ್ನು ಸುಟ್ಟು ಬೂದಿ ಮಾಡಿ ಮೊಸರಿನಲ್ಲಿ ಅರೆದು ಹಚ್ಚುವುದರಿಂದ ಬೋಳು ತಲೆಯಲ್ಲಿ ಕೂದಲು ಬೆಳೆಯುವುದು.

ಇದರ ಬೀಜವನ್ನು ಚೂರ್ಣ ಮಾಡಿ ಸೇವಿಸಿದರೆ ವೀರ್ಯವೃದ್ಧಿಯಾಗುತ್ತದೆ.

ಇದರ ಚಕ್ಕೆಯ ವಸ್ತ್ರಗಾಳಿ ಚೂರ್ಣ ಮಾಡಿ ಹಾಲಿನೊಂದಿಗೆ ಸೇವಿಸುವುದರಿಂದ ಬಿಳಿಸೆರಗು ಶ್ವೇತ ಪ್ರದರ ಗುಣವಾಗುವುದು.

ಇದರ ಚಕ್ಕೆಯ ಕಷಾಯ ಮಾಡಿ ಕುಡಿಯುವುದರಿಂದ ರಕ್ತಬೇದಿ ನಿಲ್ಲುವುದು.

Comments

Popular posts from this blog

Sneha yoni / Snehaashaya, Panchakarma

Dagdha Vrana (burns), Shalya tantra

Swedana karma