ಎಳ್ಳಿನ ಉಪಯೋಗವನ್ನು ತಿಳಿದುಕೊಳ್ಳಿ


ಎಳ್ಳಿನಲ್ಲಿ ಎರಡು ಎರಡು ಜಾತಿಗಳಿವೆ ಕರಿಯದು ಮತ್ತು ಬಿಳಿಯದು.

ವೈದ್ಯ ಪ್ರಯೋಗದಲ್ಲಿ ಕರಿಯದನ್ನು ಅಧಿಕವಾಗಿ ಉಪಯೋಗಿಸಲಾಗುವುದು.

ಇದರ ಸೇವನೆಯಿಂದ ಮೂಲವ್ಯಾಧಿ ಮತ್ತು ಉರಿಮೂತ್ರ ಗುಣವಾಗುತ್ತದೆ.

ಎಳ್ಳೆಣ್ಣೆ ಯಿಂದ ಕೂದಲು ಉದುರುವುದು ನಿಲ್ಲುತ್ತದೆ.

ಈ ಎಣ್ಣೆಯಿಂದ ತಿಕ್ಕುವುದರಿಂದ ವಾತದ ಊತವು ಉಪಶಮನ ತಾಳುವುದು.

ಮೂರು ತಿಂಗಳ ಒಳಗಿನ ಗರ್ಭಿಣಿಯರು ಸೇವಿಸಿದರೆ ಗರ್ಭಪಾತವಾಗುವ ಸಂಭವ ಇರುತ್ತದೆ ಆದಕಾರಣ ಸೇವಿಸಬಾರದು.

ಏಳ್ಳಿಗೆ ಉಷ್ಣ ಗುಣವಿರುವುದರಿಂದ ಮಧುಮೇಹದ ರೋಗಿಗಳು ಇದನ್ನು ಸೇವಿಸಬಾರದು.

Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra