ಉದ್ದಿನಬೇಳೆಯ ಉಪಯೋಗವನ್ನು ತಿಳಿದುಕೊಳ್ಳಿ


ಉದ್ದನ್ನು ಆಗಾಗ ಆಹಾರದಲ್ಲಿ ಸೇವಿಸುವುದರಿಂದ (ಪಾಯಸ ಇಡ್ಲಿ ದೋಸೆ ಇತ್ಯಾದಿ) ಶಾರೀರಿಕ ಬಲ ಹೆಚ್ಚುವುದು.

ಹಾಗೂ ವೀರ್ಯ ವೃದ್ಧಿಯಾಗುವುದು.

ಇದನ್ನು ಮಿತವಾಗಿ ಆಹಾರದೊಡನೆ ಸೇವಿಸುವುದರಿಂದ ಬಾಣಂತಿಯರ ಎದೆ ಹಾಲನ್ನು ಹೆಚ್ಚಿಸುವುದು.

ಮತ್ತು ಮಲಬದ್ಧತೆಯನ್ನು ದೂರ ಮಾಡುವುದು.

ಅತಿಯಾಗಿ ಸೇವಿಸಿದರೆ ಪಿತ್ತ ಪ್ರಕೋಪ ಉಂಟು ಮಾಡುವುದು.

ಚರ್ಮರೋಗ ಉಳ್ಳವರು ಮತ್ತು ಸಂಧಿವಾತದಿಂದ ನರಳುತ್ತಿರುವವರು ಇದನ್ನು ಉಪಯೋಗಿಸಬಾರದು.

ಉದ್ದಿನಿಂದ ಈ 2 ಉಪದ್ರವಗಳು ಉಲ್ಬಣಗೊಳ್ಳುವುದು

Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma