ತುಪ್ಪವನ್ನು ಸಂರಕ್ಷಸುವ ವಿಧಾನವನ್ನು ತಿಳಿದುಕೊಳ್ಳಿ

ತುಪ್ಪ-

ತುಪ್ಪವು ಗಬ್ಬುನಾರುವ ದುರ್ವಾಸನೆಯುಳ್ಳದ್ದಾಗದಂತೆ ರಕ್ಷಿಸಿಕೊಳ್ಳಬೇಕಾದರೆ ಅದನ್ನು ಒಂದಿಷ್ಟಾದರೂ ಬೆಳಕು ಮತ್ತು ಗಾಳಿ ತೂರದ ಪಾತ್ರೆಯೊಳಗೆ ಹಾಕಿ ಶೀತೋಪಕರಣದೋಳಗೆ  ಅಥವಾ ತಂಪಾದ ಬೆಳಕಿಲ್ಲದ ಮತ್ತು ತೇವವಿಲ್ಲದ ಜಾಗದಲ್ಲಿ ಇಟ್ಟುಕೊಳ್ಳಬೇಕು.

ತುಪ್ಪದಲ್ಲಿ ಕಮಟು ನಾಥದ ದುರ್ವಾಸನೆ ಇದ್ದರೆ ಅದಕ್ಕೆ ಕೆಲವಷ್ಟು ನುಗ್ಗೆಕಾಯಿಯ ಎಲೆಗಳನ್ನು ಸೇರಿಸಿ ಅದನ್ನು ನಿಧಾನವಾಗಿ ಬೆಂಕಿಯ ಮೇಲೆ ಕುದಿಯುವ ತನಕ ಅನುಕ್ರಮವಾಗಿ ಕಾಯಿಸಿ ಕೆಳಗಿಳಿಸಿ ಸ್ವಲ್ಪ ಹೊತ್ತಾದ ಬಳಿಕ ತೆಳ್ಳಗಿರುವ ಬಟ್ಟೆಯಲ್ಲಿ ಗಳಿಸಿದರೆ ಗಬ್ಬು ವಾಸನೆಯನ್ನು ಹೋಗಲಾಡಿಸಬಹುದು.

ಬೆಣ್ಣೆಯನ್ನು ಕರಗಿಸಿ ತುಪ್ಪ ತಯಾರಿಸುವಾಗ ಅದಕ್ಕೆ ಒಂದು ಚುಟು ಎಲಕ್ಕಿ ಯ ಹುಡುಗಿ ಇಲ್ಲವೇ ಒಂದು ವೀಳ್ಯದೆಲೆ ಸೇರಿಸಿದರೆ ತುಪ್ಪದಲ್ಲಿ ರಮ್ಯವಾದ ಸುವಾಸನೆ ಉಂಟಾಗುವುದು.



Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma