ಬೂಂದಿ ಲಾಡು ಮಾಡುವ ವಿಧಾನವನ್ನು ತಿಳಿದುಕೊಳ್ಳಿ
ಬೇಕಾಗುವ ಸಾಮಾನುಗಳು-
11ಗ್ರಾಂ ಕಡಲೆಹಿಟ್ಟು
ಒಂದು ಚಿಟಿಕೆ ಸೋಡಾ ಬೈಕಾರ್ಬೋನೇಟ್
115 ಗ್ರಾಂ ಸಕ್ಕರೆ
60ಮೀ ಲೀ ನೀರು
30ಗ್ರಾಂ ತುಪ್ಪ
20ಗ್ರಾಂ ತುರಿದ ಪಿಸ್ತಾ
ಕೇಸರ ಮತ್ತು ಕಾರ್ಡಮಮ್ ಫ್ಲೇವರ್ ಆರೆಂಜ್ ಕಲರ್
ವಿಧಾನ-
ಮೊದಲು ಸಕ್ಕರೆಯಲ್ಲಿಸಕ್ಕರೆಯಲ್ಲಿ 6 ಚಮಚ ನೀರು ಬೆರೆಸಿ ಕಂಬಿ ಪಾಕ ತರಿಸಿಕೊಳ್ಳಿ .
ನಂತರ ಕಡಲೆ ಹಿಟ್ಟಿನಲ್ಲಿ ನೀರು ಹಾಗೂ ಸೋಡಾ ಬೈಕಾರ್ಬೋನೇಟ್ ಬೆರೆಸಿ ದಪ್ಪವಾದ ಕಣವನ್ನು ತಯಾರಿಸಿ.
ನಾಲ್ಕು ಹನಿ ಆರೆಂಜ್ ಕಲರ್ ಹಾಕಿ ಬೆರೆಸಿ.
ಆಳವಾದ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಕಾಯಿಸಿ.
ಹಾಗೂ ಅದರಲ್ಲಿ ಬೂಂದಿಯ ಝಾರದ ತೂತುಗಳುಳ್ಳ ಸಟ್ಟುಗ ಮೇಲೆ ಕಣಕವನ್ನು ಹೊಯ್ದು ಬಾಣಲೆಯಲ್ಲಿ ಬೂಂದಿಯನ್ನು 1-2 ನಿಮಿಷಗಳವರಗೆ ಕರೆಯಬೇಕು.
ಈಗ ಕರಿದ ಬೂಂದಿಯನ್ನು ಈ ಪಾಕದಲ್ಲಿ ಹಾಕಿರಿ.
ಮತ್ತು Keesara cardamom flavour ಮತ್ತು ತುರಿದ ಪಿಸ್ತಾವನ್ನು ಬೆರೆಸಿ.
ಇದು ಇನ್ನೂ ಬಿಸಿಯಾಗಿರುವಾಗಲೇ ಉಂಡೆಕಟ್ಟಿರಿ.
ಈಗ ಬೂಂದಿ ಲಾಡು ತಯಾರು
Comments
Post a Comment