ಹೆಸರುಬೇಳೆ ಕೋಡುಬಳೆ ಮಾಡುವ ವಿಧಾನ ತಿಳಿದುಕೊಳ್ಳಿ
ಬೇಕಾಗುವ ಸಾಮಗ್ರಿಗಳು-
ಅರ್ಧ ಕಿಲೋ ಗ್ರಾಂ ಅಕ್ಕಿ ಹಿಟ್ಟು
ಎರಡು ನೂರು ಗ್ರಾಂ ಹೆಸರುಬೇಳೆ
8 ಮೆಣಸಿನಕಾಯಿ
ಉಪ್ಪು
ಮಾಡುವ ವಿಧಾನ-
1ಲೀಟರ ನೀರು ಕುದಿಸಿ ಅದಕ್ಕೆ ಹೆಸರು ಬೇಳೆ ಹಾಕಿ.
ಅರ್ಧ ಬೆಂದ ನಂತರ ಅಕ್ಕಿ ಹಿಟ್ಟು ಉಪ್ಪು ಚೂರು ಮಾಡಿದ ಮೆಣಸಿನಕಾಯಿ ಹಾಕಿ.
ಕೆಳಗಿಳಿಸಿಕೊಂಡು ಚೆನ್ನಾಗಿ ಕಲಸಿ ಹೊಸದು ಎಣ್ಣೆಯಲ್ಲಿ ಎಣ್ಣೆಯಲ್ಲಿ ಕರಿಯಿರಿ
ಈಗ ಹೆಸರುಬೇಳೆ ಕೋಡುಬಳೆ ಸವಿಯಲು ಸಿದ್ಧ
Comments
Post a Comment